Entertainment
ಸಿನಿಮಾ ಪ್ರಚಾರಕ್ಕೆಂದು ಬಂದ ಮಲಿಯಾಳಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ | ಕೃತ್ಯದ ವೀಡಿಯೋ ವೈರಲ್
ಕೇರಳದ ಸಿನಿಮಾ ನಟಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆಯೊಂದು ನಡೆದಿದೆ. ಚಿತ್ರವೊಂದರ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕೇರಳದಲ್ಲಿ ಚಿತ್ರವೊಂದರ ಪ್ರಚಾರಕ್ಕೆಂದು ಮಾಲ್‌ಗೆ ಬಂದಿದ್ದ ವೇಳೆ, ಅಲ್ಲಿ ನೆರೆದಿದ್ದ ಜನಸಂದಣಿಯಲ್ಲೇ ಇಬ್ಬರು ಮಲಯಾಳಿ ಯುವ ನಟಿಯರ…

