ಶನಿವಾರ, 24 ಅಕ್ಟೋಬರ್ 2026

gowribidanuru

News

Chikkaballapura : ತೆಂಗಿನ ಮರ ಬಿದ್ದು 3 ವರ್ಷದ ಮಗು ಸಾವು!!

Chikkaballapura : ಚಿಕ್ಕ ಮಕ್ಕಳನ್ನು ಎಷ್ಟು ಜಾಗೃತಿ ಮಾಡಿದರು ಕೂಡ ಇಂದು ಅಚಾನಕ್ಕಾಗಿ ಕೆಲವೊಂದು ದುರ್ಘಟನೆಗಳು ನಡೆದು ಬಿಡುತ್ತವೆ. ಅಂತೆಯೇ ಇದೀಗ ತೆಂಗಿನ ಮರ ಮುರಿದು ಬಿದ್ದು 3 ವರ್ಷದ ಮಗುವೊಂದು ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಅಲ್ಲದೇ ಮಗುವಿನ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ.