Pension scheme: ಈ ಯೋಜನೆಯಡಿ ದಿನಂಪ್ರತಿ 7 ರೂ ಹೂಡಿಕೆ ಮಾಡಿ, 5,000 ಪಿಂಚಣಿ ಪಡೆಯಿರಿ !! ಸರ್ಕಾರ ಕೊಡ್ತು ಬಿಗ್ ಆಫರ್
Pension scheme:ಪ್ರತಿದಿನ 7 ರೂಪಾಯಿಗಳನ್ನು ಉಳಿಸುವ ಮೂಲಕ ನೀವು ಪ್ರತಿ ತಿಂಗಳು 5 ಸಾವಿರ ರೂಪಾಯಿಗಳ ಪಿಂಚಣಿಯನ್ನು ಹೇಗೆ ಪಡೆಯಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
Pension scheme:ಪ್ರತಿದಿನ 7 ರೂಪಾಯಿಗಳನ್ನು ಉಳಿಸುವ ಮೂಲಕ ನೀವು ಪ್ರತಿ ತಿಂಗಳು 5 ಸಾವಿರ ರೂಪಾಯಿಗಳ ಪಿಂಚಣಿಯನ್ನು ಹೇಗೆ ಪಡೆಯಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
Arecanut Growers: ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಹಾಗೂ ಹನಿ ನೀರಾವರಿಯ ಸಹಾಯಧನಕ್ಕೆ ಅಡಿಕೆ ಬೆಳೆಯನ್ನು ಪರಿಗಣಿಸುತ್ತಿಲ್ಲ ಎಂಬ ಕೂಗು ಜೋರಾಗಿ ಕೇಳಿಬಂದಿದೆ
PM Kisan Samman scheme: ಇನ್ನೀಗ 15 ಕಂತಿನ ಹಣದ ಬಿಡುಗಡೆ ಸರ್ಕಾರವು ತಯಾರಿ ನಡೆಸುತ್ತಿದ್ದು ಕೆಲವೇ ದಿನಗಳಲ್ಲಿ ಅದೂ ಕೂಡ ರೈತರ ಕೈ ಸೇರಲಿದೆ.
PM Kisan Yojana:ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ ರವಾನೆ ಮಾಡಲಾಗಿದ್ದು, ಇದೀಗ ಪಿಎಂ ಕಿಸಾನ್ (PM Kisan )ಯೋಜನೆಯ ಕುರಿತ ಮುಖ್ಯ ಮಾಹಿತಿ ಇಲ್ಲಿದೆ.
ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವು ಗ್ಯಾರಂಟಿಗಳನ್ನು (Congress 5 Guarantee) ಜಾರಿಗೆ ತಂದಿದೆ.
Third child : ಈಗ ಇಬ್ಬರು ಮಕ್ಕಳಿರುವ, ಇಷ್ಟಕ್ಕೇ ಸಾಕು ಎಂದು ಕೂತ ದಂಪತಿಗೆ ಮೂರನೇ ಮಗುವಾದರೆ 5 ಲಕ್ಷ ರೂಪಾಯಿ ನಗದು ನೀಡಲಾಗುವುದು
ಮೋದಿ ಸರ್ಕಾರದ ಈ ಯೋಜನೆಯ ಮೂಲಕ ನೀವು ರೂ.5000 ಮೊತ್ತವನ್ನು ಪಡೆಯಬಹುದು. ಗರ್ಭಿಣಿಯರು ಮಾತ್ರ ಸದುಪಯೋಗ ಪಡೆದುಕೊಳ್ಳುವಂತಹ ಯೋಜನೆ ಇದಾಗಿದೆ.
ಸರ್ಕಾರಿ ಯೋಜನೆಯಾದ (Post Office Scheme) ‘ಕಿಸಾನ್ ವಿಕಾಸ್ ಪತ್ರ’ವು ಗ್ಯಾರಂಟಿಯೊಂದಿಗೆ ಹಣ ದ್ವಿಗುಣಗೊಳಿಸುವ ಏಕೈಕ ಸರ್ಕಾರಿ ಯೋಜನೆಯಾಗಿದೆ.
ಪ್ರಧಾನ ಮಂತ್ರಿ ಕುಸುಮ್ ಯೋಜನೆ’ಯು ಕೂಡ ಒಂದು ಯೋಜನೆಯಾಗಿದೆ. ಇದರಿಂದ ರೈತರು ಪ್ರತಿ ಎಕರೆಗೆ ವಾರ್ಷಿಕ ರೂ.1 ಲಕ್ಷದವರೆಗೆ ಆದಾಯ ಗಳಿಸಬಹುದು.
ಸರ್ಕಾರ ಜನರ ಆರ್ಥಿಕ ನೆರವಿಗಾಗಿ ಹಲವು ಯೋಜನೆಗಳನ್ನು (Government scheme) ಜಾರಿಗೆ ತಂದಿದೆ. ಮಹಿಳೆ (women) ಹಾಗೂ ಮಕ್ಕಳಿಗೂ (child) ಹಲವು ಯೋಜನೆಗಳಿವೆ.