Gram Panchayat: ರಾಜ್ಯದ ಜನತೆ ಗಮನಕ್ಕೆ: ‘ಗ್ರಾಮ ಪಂಚಾಯಿತಿ’ ಯಿಂದ ಈ ಮಾಹಿತಿಗಳನ್ನ ಕೇಳಿ ಪಡೆಯಬಹುದು!
Gram Panchayat: ಗ್ರಾಮ ಪಂಚಾಯಿತಿ (Gram Panchayat) ಭಾರತದ ಗ್ರಾಮ ಪ್ರದೇಶಗಳ ಸ್ಥಳೀಯ ಸ್ವ-ಸರಕಾರದ ಒಂದು ಘಟಕವಾಗಿದ್ದು, ಗ್ರಾಮಗಳ ಅಭಿವೃದ್ಧಿ ಮತ್ತು ಆಡಳಿತವನ್ನು ನೋಡಿಕೊಳ್ಳುತ್ತದೆ, ತೆರಿಗೆ ಸಂಗ್ರಹಣೆ, ಮೂಲಸೌಕರ್ಯಗಳಾದ ರಸ್ತೆ, ನೀರು, ನೈರ್ಮಲ್ಯ ನಿರ್ವಹಣೆಯನ್ನ ಒದಗಿಸುತ್ತದೆ. ಸಾರ್ವಜನಿಕರು ಗ್ರಾಮ…










