ಶನಿವಾರ, 24 ಅಕ್ಟೋಬರ್ 2026

government lawyer

ಬೆಂಗಳೂರು

Murder Case: ರೇಣುಕಾ ಸ್ವಾಮಿಯನ್ನು ನಿಜವಾಗಿಯೂ ಕೊಂದಿದ್ದು ಹೇಗೆ ಗೊತ್ತಾ? ಜಡ್ಜ್ ಎದುರು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸರ್ಕಾರಿ ವಕೀಲರು !!

Murder Case: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ(Renuka Swamy Case) ಆರೋಪದಡಿ ಬಂಧನವಾಗಿರುವ ಆರೋಪಿ ದರ್ಶನ್ ಅಂಡ್ ಗ್ಯಾಂಗ್ ಅನ್ನು ಪೋಲೀಸರು ಕೋರ್ಟ್(Court) ಗೆ ಹಾಜರು ಪಡಿಸಲಾಗಿದ್ದು, ಮತ್ತೆ 5 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.…