ಶನಿವಾರ, 24 ಅಕ್ಟೋಬರ್ 2026

Government hospital

News

Whatsapp: ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಸೇವೆಗಳ ಕುರಿತು ದೂರು ಅಥವಾ ಸಲಹೆಗಳಿದ್ರೆ ಹೀಗೆ ಮಾಡಿ!

Whatsapp: ಒಂದು ವೇಳೆ ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಸೇವೆಗಳ ಕುರಿತು ದೂರು ಅಥವಾ ಸಲಹೆಗಳಿದ್ರೆ ನೀವು ವಾಟ್ಸಾಪ್‌ (Whatsapp) ಮೂಲಕ ಒಂದು ಮೆಸೇಜ್‌ ಸಾಕು! ಅಗತ್ಯವಿದ್ದಲ್ಲಿ ಫೋಟೋ/ವಿಡಿಯೋಗಳನ್ನು ಕಳುಹಿಸಬಹುದು.

News

Puttur: ವೈದ್ಯಾಧಿಕಾರಿ ಹಲ್ಲೆಗೆ ಯತ್ನ-ಆರೋಪಿಯನ್ನು ಬಂಧಿಸದಿದ್ದರೆ ಪುತ್ತೂರು ಬಂದ್ : ಅರುಣ್ ಪುತ್ತಿಲ

Puttur: ಪುತ್ತೂರು (Puttur) ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಪುತ್ತೂರಾಯ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಬಂಧಿಸದೇ ಬಿಟ್ಟಿದ್ದಾರೆ ಎಂದು ಆರೋಪಿಸಿ ಪುತ್ತೂರಿನ ಕೆಲವು ವೈದ್ಯರು, ಭಾರತೀಯ ವೈದ್ಯಕೀಯ ಸಂಘ ಪುತ್ತೂರು ಶಾಖೆ ಪದಾಧಿಕಾರಿಗಳು ಹಾಗೂ ಅರುಣ್ ಕುಮಾರ್ ಪುತ್ತಿಲ ಸಹಿತ ನೂರಾರು ಮಂದಿ ಪೊಲೀಸರ ನಡೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

News

Govt Hospitals: ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ದರ ಏರಿಕೆ ಬಿಸಿ: ವೈದ್ಯಕೀಯ ಸೇವೆ ದರ ಏರಿಕೆ

  Govt Hospitals: ಉಚಿತ ಚಿಕಿತ್ಸೆ ಕೊಡುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳ (Medical Service) ದರ ಹೆಚ್ಚಳ ಆಗಿದೆ. ಈ ಹಿನ್ನಲೆ ಸರ್ಕಾರಿ ಆಸ್ಪತ್ರೆಯ (Govt Hospitals) ರೋಗಿಗಳಿಗೆ ದರ ಏರಿಕೆ ಬಿಸಿ ತಟ್ಟಲಿದೆ. ಹೌದು, ವೈದ್ಯಕೀಯ…

News

Government Hospital: ಯೂಟ್ಯೂಬ್ ನೋಡಿ ರೋಗಿಗೆ ECG ಟೆಸ್ಟ್! ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ! ವಿಡಿಯೋ ವೈರಲ್

Government Hospital: ಸಿಬ್ಬಂದಿ ಕೊರತೆಯಿಂದಾಗಿ ರಾಜಸ್ಥಾನದ ಜೋಧ್‌ಪುರದ ಸರ್ಕಾರಿ ಆಸ್ಪತ್ರೆವೊಂದರಲ್ಲಿ (Government Hospital), ಲ್ಯಾಬ್ ಅಟೆಂಡೆಂಟ್ ಒಬ್ಬರು ಯೂಟ್ಯೂಬ್ ವಿಡಿಯೋ ನೋಡಿ ರೋಗಿಗೆ ECG ಅಥವಾ ಎಲೆಕ್ಟ್ರೋಕಾರ್ಡಿಯೋಗ್ರಾಮ್ಸ್ಕ್ಯಾನ್ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ…

Interesting

Pre Wedding Shoot: ಪ್ರಿವೆಡ್ಡಿಂಗ್‌ ಶೂಟ್‌ ಎಡವಟ್ಟು; ಸರಕಾರಿ ಆಸ್ಪತ್ರೆಯ ಆಪರೇಷನ್‌ ಥಿಯೇಟರ್‌ನಲ್ಲಿ ನಡೆಯಿತು ವೀಡಿಯೋ ಶೂಟ್‌

Pre Wedding Shoot: ಇತ್ತೀಚೆಗೆ ಪ್ರಿ ವೆಡ್ಡಿಂಗ್‌ ಶೂಟ್‌ ಭಾರೀ ಪ್ರಚಲಿತದಲ್ಲಿದೆ. ಇದಕ್ಕಾಗಿ ಕ್ರಿಯೇಟಿವಿಟಿಯಲ್ಲಿ ಯೋಚನೆ ಮಾಡಿ ಫೋಟೋ ಶೂಟ್‌, ವೀಡಿಯೋ ಶೂಟ್‌ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳವಿದೆ. ಅಂತಹುದೇ ಒಂದು ವಿಚಿತ್ರ ಪ್ರಿವೆಡ್ಡಿಂಗ್‌ ಶೂಟ್‌ ನಡೆದಿದೆ. ಅದು ಕೂಡಾ…

ದಕ್ಷಿಣ ಕನ್ನಡ

ಬೆಳ್ತಂಗಡಿ: ಸರ್ಕಾರಿ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಒಂದೂವರೆ ತಿಂಗಳ ಮಗು ಸಾವು- ಕೂಡಲೇ ಸ್ಥಳಕ್ಕಾಗಮಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ವಸಂತ ಬಂಗೇರ

ಅಂದಹಾಗೆ ನೆರಿಯಾದ ತನ್ನ ಅಕ್ಕನ ಮನೆಯಲ್ಲಿ ಮಗುವನ್ನು ಆರೈಕೆ ಮಾಡಿಕೊಂಡಿದ್ದ ಸವಿತಾ ಅವರು ತಮ್ಮ ಮಗುವಿಗೆ ಕಫದ ಸಮಸ್ಯೆ ಕಾಣಿಸಿಕೊಂಡ ಕಾರಣ

Health

ಇನ್ನು ಮುಂದೆ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿ ಮಾಡಲು ಕ್ಯೂ ನಲ್ಲಿ ನಿಲ್ಲೋದು ಬೇಡ ! ಬಂದಿದೆ ಹೊಸ ವ್ಯವಸ್ಥೆ, ಏನದು? ಇಲ್ಲಿದೆ ವಿವರ

Karnataka Health Department:ಆರೋಗ್ಯ ಸಚಿವ ಡಾ. ಕೆ ಸುಧಾಕರ್​ ಪ್ರಕಾರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಅಥವಾ ರೋಗಿಯ ಸಂಬಂಧಿಕರು ವೈದ್ಯರನ್ನು ಭೇಟಿಯಾಗಲು ಸರದಿ-ಸಾಲಿನಲ್ಲಿ ಕಾಯುವ ಅವಶ್ಯಕತೆ ಇಲ್ಲ.

latest

ತನಗೆ ತಾನೇ ಚಾಕುವಿನಿಂದ ಚುಚ್ಚಿಕೊಂಡ ರೋಗಿ, ಕೊನೆಗೆ ಚಿಕಿತ್ಸೆ ನೀಡಲು ಬಂದ ವೈದ್ಯರಿಗೂ ಚುಚ್ಚಿಬಿಟ್ಟ! ಯಾಕಾಗಿ?

ನಮಗೇನಾದರೂ ಆರೋಗ್ಯ ಸಮಸ್ಯೆಯಾದರೆ ನೇರವಾಗಿ ವೈದ್ಯರ ಬಳಿ ತೆರಳಿ ಅದಕ್ಕೆ ಮದ್ದು ಪಡೆಯುತ್ತೇವೆ. ಎಂತಹ ಅಪಾಯದ ಸಂದರ್ಭದಲ್ಲೂ ವೈದ್ಯರು ನಮಗೆ ಚಿಕಿತ್ಸೆಯ ಮೂಲಕವೇ ಪುನರ್ಜನ್ಮ ನೀಡುತ್ತಾರೆ. ಅವರನ್ನು ನಾವೆಲ್ಲರೂ ಕೃತಜ್ಞತೆಯ ಭಾವನೆಯಿಂದ ಕಾಣುತ್ತೇವೆ. ಆದರೆ ಇಲ್ಲೊಬ್ಬ ರೋಗಿ ತಾನೂ…

Health

ಭಾರತದಲ್ಲಿ ನಾಸಲ್ ಲಸಿಕೆಗೆ ದರ ನಿಗದಿ : ಖಾಸಗಿ ಆಸ್ಪತ್ರೆಗಳಲ್ಲಿ ರೂ. 800, ಸರ್ಕಾರಿ ಆಸ್ಪತ್ರೆಗಳಲ್ಲಿ ₹ 325 ಲಭ್ಯ

ನವದೆಹಲಿ : ಭಾರತ್ ಬಯೋಟೆಕ್ನ ಮೂಗಿನ ಲಸಿಕೆಗೆ ಖಾಸಗಿ ಆಸ್ಪತ್ರೆಗಳಲ್ಲಿ ₹ 800 ಮತ್ತು ತೆರಿಗೆ ವಿಧಿಸಲಾಗುವುದು ಮತ್ತು ಸ್ಲಾಟ್ಗಳನ್ನು ಈಗ ಕೋವಿನ್ ಪೋರ್ಟಲ್ನಲ್ಲಿ ಕಾಯ್ದಿರಿಸಬಹುದು ಎಂದು ಫಾರ್ಮಾಸ್ಯುಟಿಕಲ್ ಮೇಜರ್ ಘೋಷಿಸಿದೆ. ಮೂಗಿನ ಲಸಿಕೆಯಾದ ಐಎನ್ಸಿಒವಿಎಸಿ ಜನವರಿ ನಾಲ್ಕನೇ…

Health

ನಾಸಲ್ ವ್ಯಾಕ್ಸಿನ್ ಗೆ ಕೇಂದ್ರ ಅಸ್ತು | ಹೆಚ್ಚಿನ ಮಾಹಿತಿ ಇಲ್ಲಿದೆ

ಕೋರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಮ್ಮೆ ಕೋರೋನಾ ತಾಂಡವ ವಾಡುವ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆ ಸರ್ಕಾರ ಮುಂಜಾಗ್ರತ ಕ್ರಮ ಕೈಗೊಳ್ಳಲು ಮುಂದಾಗಿದೆ. ಚೀನಾ ಸೇರಿದಂತೆ…