ಇನ್ನು ಮುಂದೆ ಕ್ರೆಡಿಟ್ ಕಾರ್ಡ್ ಮೂಲಕವೂ ಯುಪಿಐ ಪೇಮೆಂಟ್ ಮಾಡಬಹುದು !! | ಆರ್‌ಬಿಐ ನ ಮೂರನೇ ದ್ವೈಮಾಸಿಕ ವಿತ್ತೀಯ ಪರಾಮರ್ಶೆಯ ಮುಖ್ಯಾಂಶಗಳು ಇಂತಿವೆ ನೋಡಿ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜನಸಾಮಾನ್ಯರಿಗೆ ಭಾರೀ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದ್ದು, ಕ್ರೆಡಿಟ್ ಕಾರ್ಡ್‌ಗಳನ್ನು ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್) ನೊಂದಿಗೆ ಲಿಂಕ್ ಮಾಡಬಹುದು ಎಂದು ಘೋಷಿಸಿದೆ. ರುಪೇ ಕ್ರೆಡಿಟ್ ಕಾರ್ಡ್‌ನೊಂದಿಗೆ ಇದನ್ನು ಪ್ರಾರಂಭಿಸಲಾಗಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ…






