latest
ಗೂಗಲ್ ಕ್ರೋಮ್ ಬಳಕೆದಾರರಿಗೆ ಸರ್ಕಾರದಿಂದ ಬಿಗ್ ಶಾಕಿಂಗ್ ನ್ಯೂಸ್!
ಯಾವುದೇ ವಿಷಯದ ಕುರಿತು ಮಾಹಿತಿ ತಿಳಿದುಕೊಳ್ಳಬೇಕು ಅನ್ನಿಸಿದ್ರೆ ಪ್ರತಿಯೊಬ್ಬರ ತಲೆಗೆ ಟಕ್ ಅಂತ ಹೊಳೆಯೋದೆ ಗೂಗಲ್ ಕ್ರೋಮ್. ಹೌದು. ಯಾವುದೇ ಮಾಹಿತಿ ಬೇಕಿದ್ರೂ ಜಸ್ಟ್ ಗೂಗಲ್ ಮಾಡಿದ್ರೆ ಆಯ್ತು ಪ್ರಾಬ್ಲಮ್ ಸಾಲ್ವ್ ಆಗುತ್ತೆ. ಆದ್ರೆ, ಇದೀಗ ಗೂಗಲ್ ಕ್ರೋಮ್…



