ಶನಿವಾರ, 24 ಅಕ್ಟೋಬರ್ 2026

Goli fish

Interesting

Ghol fish : ಉಡುಪಿಯಲ್ಲಿ ಮೀನುಗಾರರ ಬಲೆಗೆ ಬಿತ್ತು ಲಕ್ಷ ಲಕ್ಷ ಬೆಲೆಬಾಳುವ ವಿಶೇಷ ಮೀನು | ಈ ಮೀನಿನ ವೈಶಿಷ್ಟ್ಯತೆ ಏನು ?

ಮೀನುಗಳನ್ನು ಬೇಟೆಯಾಡುವುದು ಸಹ ಒಂದು ಸಾಹಸವೇ ಸರಿ. ಯಾಕೆಂದರೆ ಮೀನು ಹಿಡಿಯಲು ಸಹ ಕೆಲವೊಂದು ಚಾಕ ಚಕ್ಯತೆ ಗೊತ್ತಿರಲೇ ಬೇಕು. ನಿಜವಾಗಲೂ ಕೆಲವೊಮ್ಮೆ ಮೀನು ಹಿಡಿಯಲು ಹರಸಾಹಸ ಪಡಬೇಕಾಗುತ್ತದೆ. ಸದ್ಯ ಉಡುಪಿಯ ಮಲ್ಪೆ ಬಂದರಿನ ಮೀನುಗಾರರ ಬಲೆಗೆ ಲಕ್ಷಾಂತರ…