Gold -Silver : ಆಭರಣಪ್ರಿಯರಿಗೆ ಬೆಳ್ಳಂಬೆಳಗ್ಗೆ ಶಾಕ್ – ಚಿನ್ನದ ಬೆಲೆ 10 ಗ್ರಾಂಗೆ ₹3,500, ಬೆಳ್ಳಿ ಬೆಲೆ ₹5,800 ಹೆಚ್ಚಳ!!
Gold-Silver Price : ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈಗಾಗಲೇ ಚಿನ್ನದ ದರ 10 ಗ್ರಾಂಗೆ ಒಂದು ಲಕ್ಷವನ್ನು ಮೀರಿ ಏರಿಕೆ ಕಂಡಿದೆ. ಇದರ ಬೆದ್ನಲ್ಲೇ ಬೆಳ್ಳಿ ದರವು ಕೂಡ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ…




