News
Gold Price: ನೀವು ಇಂದು ಒಂದು ಕೆಜಿ ಚಿನ್ನ ಖರೀದಿಸಿದರೆ 2050ರಲ್ಲಿ ಅದರ ಬೆಲೆ ಎಷ್ಟಾಗಬಹುದು?
Gold Price: ನೀವು ಇಂದು ಒಂದು ಕಿಲೋಗ್ರಾಂ ಚಿನ್ನವನ್ನು ಖರೀದಿಸಿದರೆ, 2050 ರ ವೇಳೆಗೆ ಅದರ ಬೆಲೆ ಎಷ್ಟು ಏರಿಕೆಯಾಗಬಹುದು. ಸಾಧಕ-ಬಾಧಕಗಳು ಮತ್ತು ಭವಿಷ್ಯದ ಬೆಲೆ ಏರಿಕೆಯ ಕುರಿತು ಕೆಲವು ಲೆಕ್ಕಾಚಾರ ಇಲ್ಲಿದೆ.

