Gold Deposits: ಕರ್ನಾಟಕದ ಈ ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿ ಭಾರಿ ಚಿನ್ನದ ನಿಕ್ಷೇಪ ಪತ್ತೆ !! ಅಗೆಯುವ ಬಗ್ಗೆ ಏನು ಹೇಳ್ತು ಅರಣ್ಯ ಇಲಾಖೆ?
Gold Deposits: ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯಲ್ಲಿ ಚಿನ್ನದ ಅದಿರು ಇದೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಬೆನ್ನಲ್ಲೇ ಕೊಪ್ಪಳ (Koppal)ಮತ್ತು ರಾಯಚೂರಿನಲ್ಲಿ (Raichur) ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಮತ್ತು ಲಿಥಿಯಂ ಕಂಡುಬಂದಿದೆ ಎಂದು ಹೇಳಲಾಗಿದೆ. ರಾಜ್ಯ ಗಣಿ ಮತ್ತು…





