ಶನಿವಾರ, 24 ಅಕ್ಟೋಬರ್ 2026

gold coins discovered during temple renovation

Interesting

Temple: ದೇವಾಲಯದ ನವೀಕರಣದ ವೇಳೆ ಪ್ರಾಚೀನ ಚಿನ್ನದ ನಾಣ್ಯ ಪತ್ತೆ

  Temple: ತಮಿಳುನಾಡಿನ ಕೋವಿಲೂರಿನಲ್ಲಿ ನವೀಕರಣ ಹಂತದಲ್ಲಿದ್ದ ಶಿವನ ದೇವಾಲಯದ ಗರ್ಭಗುಡಿಯ ಕಾರ್ಯ ನಡೆಯುತ್ತಿದ್ದಾಗ, ಅಕಸ್ಮಾತ್ತಾಗಿ ಮಣ್ಣಿನ ಮಡಕೆಯೊಂದು ಪತ್ತೆಯಾಗಿದ್ದು, ಅದನ್ನು ತೆರೆದು ನೋಡಿದಾಗ ಅದರಲ್ಲಿ 103 ಪ್ರಾಚೀನ ಚಿನ್ನದ ನಾಣ್ಯಗಳು ದೊರೆತಿವೆ. ತಕ್ಷಣವೇ ಸ್ಥಳೀಯ ಜನರು ಪೊಲೀಸರಿಗೆ…