News
Godman Nityananda: ಬುಡಕಟ್ಟು ಜನರ 4.80 ಲಕ್ಷ ಹೆಕ್ಟೇರ್ ಭೂಮಿ ಗುಳುಂ: ಸ್ವಘೋಷಿತ ದೇವಮಾನವ ನಿತ್ಯಾನಂದನ ಕಥೆ ಕೈಲಾಸ
Godman Nityananda: ಭಾರತದಲ್ಲಿ ಅತ್ಯಾಚಾರ ಆರೋಪವನ್ನು(Rape case) ಹೊತ್ತು 'ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ'(United States of Kailasa) ಎಂಬ ಸ್ವಂತ ರಾಷ್ಟ್ರ ಸ್ಥಾಪಿಸಿದ್ದ ಸ್ವಘೋಷಿತ ದೇವಮಾನವ ನಿತ್ಯಾನಂದ, ಬೊಲಿವಿಯಾದ(Bolivia) ಬುಡಕಟ್ಟು(tribes) ಜನರಿಂದ 4.80 ಲಕ್ಷ ಹೆಕ್ಟೇರ್ ಭೂಮಿಯನ್ನು ವಂಚನೆಯ ಮೂಲಕ ಗುತ್ತಿಗೆಗೆ ಪಡೆದಿದ್ದಾರೆ ಎಂದು ವರದಿಯಾಗಿದೆ.

