ಶನಿವಾರ, 24 ಅಕ್ಟೋಬರ್ 2026

Goa trip

Travel

IRCTC ಯಿಂದ ಹೊಸವರ್ಷಕ್ಕೆ ಬೆಸ್ಟ್‌ ಆಫರ್‌!! ಕಡಿಮೆ ರೂ.ಗಳಲ್ಲಿ ಗೋವಾಕ್ಕೆ ಭೇಟಿ ನೀಡಿ, ಆನಂದ ಪಡಿ!!!

Goa trip: ಗೋವಾ ತನ್ನ ಕಡಲತೀರದಿಂದ ಮಾತ್ರವಲ್ಲ ತನ್‌ ಹಸಿರು ಮತ್ತು ಇತರ ನೈಸರ್ಗಿಕ ಸೌಂದರ್ಯಕ್ಕೆ ಬಹಳ ಹೆಸರುವಾಸಿಯಾಗಿದೆ. ವರ್ಷವಿಡೀ ಇಲ್ಲಿಗೆ ಪ್ರಯಾಣಿಕರು ಬರುತ್ತಲೇ ಇರುತ್ತಾರೆ. ಆದಾಗ್ಯೂ, ಡಿಸೆಂಬರ್‌-ಜನವರಿ ಅವಧಿಯಲ್ಲಿ ಇಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ. ಏಕೆಂದರೆ…

News

Goa new rules: ಗೋವಾದಲ್ಲಿ ಹೊಸ ರೂಲ್ಸ್ , ಅನುಮತಿ ಇಲ್ಲದೆ ಪ್ರವಾಸಿಗರ ಫೋಟೋ ಕ್ಲಿಕ್ಕಿಸಿದರೆ ಸೆರೆಮನೆವಾಸ ಫಿಕ್ಸ್!!

ರಜೆಯ ಮೋಜಿನ ಪರಿಣಾಮಕಾರಿಯಾದ ಅನುಭವವನ್ನು ಪಡೆಯಲು ಗೋವಾ ಇಡಿ ಭಾರತದಲ್ಲೇ ನೆಚ್ಚಿನ ತಾಣವಾಗಿದ್ದು, ಉತ್ತಮಮವಾದ ಸಂಪರ್ಕ ವ್ಯವಸ್ಥೆ ಹೊಂದಿದ್ದು, ಸರಳವಾಗಿ ತಲುಪಬಹುದಾದ ಗೋವಾ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ರಜೆ ಅಥವಾ ವಿರಾಮದ ಸಮಯವನ್ನು ಆನಂದದಿಂದ ಕಳೆಯಬಹುದಾದ ತಾಣವಾಗಿದೆ. ಶಾಂತಿ…

Travel

ಗೋವಾ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ‘ಓಲ್ಡ್ ಮಾಂಕ್ ಚಹಾ’!

ಗೋವಾ ಪ್ರವಾಸ ಪ್ರಿಯರ ನೆಚ್ಚಿನ ತಾಣ. ಗೋವಾಕ್ಕೆ ವರ್ಷದ ಯಾವ ಕಾಲದಲ್ಲೂ ಹೋಗಬಹುದು. ಪ್ರತಿ ಋತುವಿನಲ್ಲೂ ಗೋವಾ ತನ್ನದೇ ಆದ ಸೊಬಗಿನಿಂದ ಪ್ರವಾಸಿಗರನ್ನು ಸೆಳೆಯುತ್ತಿರುತ್ತದೆ. ಗೋವಾ ಸುಂದರ ಪ್ರವಾಸದ ಅನುಭವವನ್ನು ನೀಡುತ್ತದೆ. ಹೀಗಾಗಿ, ಸಾಕಷ್ಟು ಮಂದಿ ಇಲ್ಲಿಗೆ ಭೇಟಿ…

Latest Health Updates Kannada

Indian Hotels: ಈ ಹೋಟೆಲ್ ಗಳು ದಂಪತಿಗಳಿಗಾಗಿ ಮಾತ್ರ | ಮಕ್ಕಳನ್ನು ಕರೆದುಕೊಂಡು ಹೋಗಲು ಅವಕಾಶವಿಲ್ಲ ; ಯಾಕೆ ಅಂತೀರಾ?

ಇಂದಿನ ಜೀವನ ಶೈಲಿಯು ಮೊದಲಿನಂತೆ ಇರದೆ, ಬದಲಾವಣೆಯೇ ಜಗದ ನಿಯಮ ಎಂಬ ಮಾತಿಗೆ ಅನುಗುಣವಾಗಿ ಕೆಲಸ ಮತ್ತು ತನ್ನ ಮನೆ ಎಂಬ ಚೌಕಟ್ಟಿನ ಒಳಗೆಯೆ ಕೇಂದ್ರೀಕರಿಸಿ ಹೊರಗಿನ ಪ್ರಪಂಚದ ಆಗು ಹೋಗುಗಳ ಬಗ್ಗೆಯಾಗಲಿ, ಕುಟುಂಬದ ಜೊತೆ ಕಾಲ ಕಳೆಯಲು…

Breaking Entertainment News Kannada

ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು ಲಿಪ್ ಲಾಕ್ ಮಾಡಿ ಗೆಳತಿಯ ಬಾಯಿಯ ಮೂಲಕ ಹುಕ್ಕಾ ಸ್ಮೋಕ್ | Video ನೋಡಿ !

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ನಿಶ್ವಿಕನಾಯ್ದು ಗೋವಾದಲ್ಲಿ ತಮ್ಮಸ್ನೇಹಿತರ ಜೊತೆಗೆ ಮಾಡಿರುವ ಘನಂದಾರಿ ಕೆಲಸಗಳ ಕೆಲವು ವಿಡಿಯೋಗಳು ಈಗ ವೈರಲ್‌ ಆಗಿದೆ. ನಿಶ್ವಿಕ ನಾಯ್ಡು ಯಾರು ಗೊತ್ತಲ್ವ. ಗೊತ್ತಿಲ್ಲ ಅಂದರೆ, ಪರ್ವಾಗಿಲ್ಲ, ನಾವ್ ಹೇಳ್ತೀವಿ ಅವ್ಳ ಬ್ರೀಫ್ ಬಾ ಗ್ರೌಂಡ್.…