Crime
ಗೋವಾ ಕ್ಲಬ್ ಹೊತ್ತಿ ಉರಿವಾಗಲೇ ಮಾಲಕರು ಥಾಯ್ಲೆಂಡ್’ಗೆ ಟಿಕೆಟ್ ಬುಕ್!
ಪಣಜಿ: ಗೋವಾ ನೈಟ್‌ಕ್ಲಬ್ ಸ್ಪೋಟದ ಸಂದರ್ಭ ಅದರ ಮಾಲಕರು ಅದೆಷ್ಟು ಬೇಜವಾಬ್ದಾರಿ ತೋರಿದ್ದಾರೆ ಮತ್ತು ನಿಷ್ಕರುಣೆಯಿಂದ ವರ್ತಿಸಿದ್ದಾರೆ ಎಂದು ಇದೀಗ ಬಹಿರಂಗವಾಗಿದೆ. ಅಲ್ಲಿ ಕ್ಲಬ್ಬಿನಲ್ಲಿ ಅಗ್ನಿ ಹೊತ್ತಿ ಉರಿಯುತ್ತಿರುವ ಸಮಯದಲ್ಲೇ ಅದರ ಮಾಲಕರು ವಿಮಾನದ ಟಿಕೆಟ್ ಬುಕ್ ಮಾಡಿದ್ದರು…

