ಸೋಮವಾರ, 26 ಅಕ್ಟೋಬರ್ 2026
Trending

Go

ದಕ್ಷಿಣ ಕನ್ನಡ

ಬೆಳ್ತಂಗಡಿ: ಅಕ್ರಮ ಕಸಾಯಿಖಾನೆಗೆ ಪೊಲೀಸರ ದಾಳಿ, ದಾಳಿ ವೇಳೆ ಆರೋಪಿಗಳು ಸ್ಥಳದಿಂದ ಪರಾರಿ

ಅಕ್ರಮ ಕಸಾಯಿಖಾನೆಗೆ ಬಜರಂಗದಳದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೋಲೀಸರು ದಾಳಿ ಮಾಡಿದ ಘಟನೆ ನಡ ಗ್ರಾಮದ ಪಾರ್ನಡ್ಕ ಎಂಬಲ್ಲಿ ನಡೆದಿದೆ. ಇಬ್ರಾಹಿಂ ಅವರ ಮಗ ಇಸಾಕ್, ಹಮೀದ್ ಅವರ ಮಗ ತಾಜುದ್ದೀನ್ ನಾವೂರು ಹಾಗೂ ಇಬ್ರಾಹಿಮ್ ಅವರ…