ಶನಿವಾರ, 24 ಅಕ್ಟೋಬರ್ 2026

global spurt

latest

ಚೀನಾದಲ್ಲಿ ಕೊರೋನಾದಿಂದ ಲಕ್ಷಾಂತರ ಮಂದಿ ಸಾವು, ಹೆಣಗಳ ರಾಶಿ । ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ, ಶೀಘ್ರವೇ ಹೊಸ ಮಾರ್ಗಸೂಚಿ ಪ್ರಕಟ !

ಜಾಗತಿಕ ಮಟ್ಟದಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿದ್ದರೆ, ಚೀನಾದಲ್ಲಿ ಮಾತ್ರ ಕೋವಿಡ್ ಪ್ರಕರಣಗಳು ವಿಪರೀತವಾಗಿ ಏರುಗತಿಯಲ್ಲಿದೆ. ಅಲ್ಲಿನ ಸರ್ಕಾರ ಶೂನ್ಯ ಕೋವಿಡ್ ನೀತಿಯನ್ನು ಘೋಷಿಸಿದ್ದು, ಕಠಿಣ ಲಾಕ್ ಡೌನ್ ನಿರ್ಬಂಧಗಳನ್ನು ವಿಧಿಸಿತ್ತು. ತೀವ್ರ ವಿರೋಧದ ಬಳಿಕ ಸರ್ಕಾರ ತನ್ನ ನೀತಿಯನ್ನು…