ಸೋಮವಾರ, 26 ಅಕ್ಟೋಬರ್ 2026
Trending

Global milk production

latest

ನಮೋ ನಮಃ ಗೋಮಾತೆಗೆ | ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಚೊಚ್ಚಲ ಸ್ಥಾನ

ಗೋಮಾತೆ ಎಂದರೆ ಭಾರತದಲ್ಲಿ ಪೂಜ್ಯನೀಯ ಸ್ಥಾನ ಇದೆ. ನಮ್ಮ ತಾಯಿ ಹೇಗೋ ಹಾಗೇ ಗೋಮಾತೆ. ಹಾಗಾಗಿ ಎಲ್ಲಾ ಕಡೆ ಇದನ್ನು ಅಮ್ಮನ ರೀತಿಯಲ್ಲೇ ಇದನ್ನು ಕಾಣುತ್ತಾರೆ. ಭಾರತದಲ್ಲಿ ಗೋಮಾತೆಗೆ ಅಗ್ರಸ್ಥಾನ. ಇನ್ನು ಹಾಲು ಉತ್ಪಾದನೆಯಲ್ಲಿಯೂ ವಿಶ್ವದಲ್ಲಿ ಭಾರತದ ಅಗ್ರಸ್ಥಾನ…