Latest Health Updates Kannada
ದಿನಗೂಲಿ ನೌಕರನ ಸೂಪರ್ ಗ್ಲ್ಯಾಮ್ ಮೇಕ್ ಓವರ್ ಲುಕ್| ಸೂಪರ್ ಮಾಡೆಲ್ ಗಿಂತ ಕಮ್ಮಿ ಇಲ್ಲ ಈ ಸ್ಟೈಲಿಶ್ ಲುಕ್ | ಹೇಗಿದ್ದ ಹೇಗಾದ ಗೊತ್ತಾ ?
ಈ ವ್ಯಕ್ತಿ ದಿನಗೂಲಿ ಕಾರ್ಮಿಕ. ಬೆಳಗ್ಗೆ ಕೆಲಸಕ್ಕೆ ಹಾಗೂ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಆ ಪರಿಸರದ ಜನ ಇವರನ್ನು ನೋಡಿಯೇ ಇರುತ್ತಾರೆ. ಆದರೆ ಈಗ ವಿಷಯ ಏನೆಂದರೆ ಮುಸುಕು ಮುಸುಕಾದ ಬಟ್ಟೆ ಲುಂಗಿ ಧರಿಸಿ ಹೋಗುತ್ತಿದ್ದ…

