ಸೋಮವಾರ, 26 ಅಕ್ಟೋಬರ್ 2026
Trending

GK traders

ದಕ್ಷಿಣ ಕನ್ನಡ

ಬೆಳ್ತಂಗಡಿ: ಜಿ.ಕೆ ಟ್ರೇಡರ್ಸ್ ಗೆ ನುಗ್ಗಿದ ಕಳ್ಳರು, ಅಪಾರ ಪ್ರಮಾಣದ ನಗದು ಹಾಗೂ ಸೊತ್ತುಗಳು ಕಳ್ಳರ ಪಾಲು

ಬೆಳ್ತಂಗಡಿಯ ಅಯ್ಯಪ್ಪ ಗುಡಿ ಬಳಿ ಇರುವ ಜಿ.ಕೆ.ಟ್ರೇಡರ್ಸ್ ಗೆ ಕಳ್ಳರು ಶಟರ್ ಮುರಿದು ಒಳ ನುಗ್ಗಿದ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ. ಅಂಗಡಿಯಲ್ಲಿದ್ದ ಅಪಾರ ಪ್ರಮಾಣದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂಬ ಮಾಹಿತಿ…