Interesting
ಮೀಸಲಾತಿ ಹೊಸ ಸೂತ್ರ ರಿಜೆಕ್ಟ್ ಮಾಡಿದ ಪಂಚಮಸಾಲಿ ಸಮುದಾಯ| 2ಎ ಮೀಸಲಾತಿ ನೀಡಲು ಸರಕಾರಕ್ಕೆ 24 ಗಂಟೆ ಗಡುವು!
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಇದರ ಕಾವು ಮೊನ್ನೆ ನಡೆದ ಸುವರ್ಣ ಸೌಧದ ಅಧಿವೇಶನಕ್ಕೂ ಮುಟ್ಟಿತ್ತು. ಸಿಎಂ ಬೊಮ್ಮಾಯಿ ಹೊಸ ಮೀಸಲಾತಿ ವ್ಯೂಹ ರಚಿಸಿ, ಪಂಚಮಸಾಲಿ ಮತ್ತು ಒಕ್ಕಲಿಗರೆ ಹೊಸ ವರ್ಗಗಳನ್ನ ಸೃಷ್ಟಿಸುವುದರ…


