ಶನಿವಾರ, 24 ಅಕ್ಟೋಬರ್ 2026

Girl dressed like Urfi

Entertainment

A girl dressed like Urfi Javed:ಈಕೆ ಉರ್ಫಿ ಗಿಂತಲೂ ಒಂದು ಕೈ ಮೇಲೆ, ಇವಳ ಅರೆ ಬರೆ ಡ್ರೆಸ್ ನೋಡಿದ್ರೆ ನಿಜಕ್ಕೂ ತಲೆ ತಿರುಗುತ್ತೆ!

ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ(Delhi metro) ಹುಡಗಿಯೊಬ್ಬಳು ಉರ್ಫಿಯಂತೆ (Girl dressed like Urfi) ಅರೆ ಬರೆ ಬಟ್ಟೆ ಹಾಕಿಕೊಂಡು ಬಂದು ಸಾಕಷ್ಟು ಫೇಮಸ್ ಆಗಿದ್ದಾಳೆ.