Interesting
ಗಿಫ್ಟ್ ಕೂಪನ್ ನಲ್ಲಿದ್ದ ನಂಬರ್ ಗೆ ಖುಷಿಯಿಂದ ಕರೆ ಮಾಡಿದ ದಂಪತಿಗಳಿಗೆ ಕಾದಿತ್ತು ಶಾಕ್!
ಇಂದಿನ ಕಾಲದಲ್ಲಿ ವಂಚಕರು ಯಾವ ಜಾಲವನ್ನು ಬಳಸಿಕೊಂಡು ವಂಚನೆಗೆ ಇಳಿಯುತ್ತಾರೆ ಎಂದು ಹೇಳಲು ಅಸಾಧ್ಯವಾಗಿದೆ. ಹೀಗಾಗಿ ಯಾವುದೇ ಒಂದು ವಹಿವಾಟು ಮಾಡುವ ಮುಂಚೆ ಎಚ್ಚರಿಕೆಯಿಂದ ಇರುವುದು ಮುಖ್ಯ. ಯಾಕಂದ್ರೆ ಇದೀಗ ಗಿಫ್ಟ್ ಕೂಪನ್ ಎಂಬ ಕಾನ್ಸೆಪ್ಟ್ ನಲ್ಲಿ ವಂಚನೆಗೆ…
