‘ದೆವ್ವ’ ದ ಜೊತೆ ಮಾತನಾಡಿದ ಸೆಕ್ಯೂರಿಟಿ ಗಾರ್ಡ್ | ಆಸ್ಪತ್ರೆಯಲ್ಲಿ ನಡೆಯಿತೊಂದು ವಿಚಿತ್ರ ಘಟನೆ |…
ದೆವ್ವ ಇದನ್ನೆಲ್ಲಾ ಈಗಿನ ಕಾಲದಲ್ಲಿ ಜನ ನಂಬೋದು ಸ್ವಲ್ಪ ಕಷ್ಟ ಅಂತಾನೇ ಹೇಳಬಹುದು. ಆದರೆ ಅಲ್ಲೊಂದು ಇಲ್ಲೊಂದು ಕಡೆಯಲ್ಲಿ ಏನಾದರೂ ಇಂತಹ ಘಟನೆಗಳು ಕಂಡು ಬರುವುದು ವರದಿಯಾಗುತ್ತದೆ. ಅಂತಹುದೇ ಒಂದು ಘಟನೆ ಈಗ ಅರ್ಜೆಂಟೀನಾದಲ್ಲಿ ನಡೆದಿದೆ. ಹೌದು, ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಕಾಣಿಸದ!-->…