ಭಾನುವಾರ, 25 ಅಕ್ಟೋಬರ್ 2026
Trending

Ghee tanker accident in Andhra Pradesh

News

ತಿರುಪತಿಗೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್‌ ಪಲ್ಟಿ: ಬಕೆಟ್‌ಗಳಲ್ಲಿ ಬಾಚಿ ಬಾಚಿ ತಗೊಂಡು ಹೋದ ಜನ

ಕಡಪಾ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಪುಣೆಯಿಂದ ತೆರಳುತ್ತಿದ್ದ ತುಪ್ಪದ ಟ್ಯಾಂಕ್‌ ಆಂಧ್ರಪ್ರದೇಶದ ವೈಎಸ್‌ಆರ್‌ ಕಡಪಾ ಜಿಲ್ಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ. ಈ ಸಂದರ್ಭದಲ್ಲಿ ರಸ್ತೆಗೆ ಬಿದ್ದ ತುಪ್ಪವನ್ನು ಸ್ಥಳೀಯರು ಬಕೆಟ್‌ ಪಾತ್ರೆಗಳಲ್ಲಿ…