ಲಿಫ್ಟ್‌ನಲ್ಲಿ ಸಿಕ್ಕಾಕ್ಕೊಂಡ ಮೂರು ಮಕ್ಕಳು | ವೀಡಿಯೋ ವೈರಲ್
ಆಧುನಿಕ ಜೀವನ ಶೈಲಿಯಲ್ಲಿ ಯಾವಾಗ ಯಾವ ರೀತಿ ಆಪತ್ತು ಬರುತ್ತದೆ ಎನ್ನಲು ಸಾಧ್ಯವಿಲ್ಲ. ನಗರದಲ್ಲಿ ಸಾಮಾನ್ಯವಾಗಿ ದೊಡ್ಡ ದೊಡ್ಡ ಕಟ್ಟಡಗಳಲ್ಲಿ 7-8 ಅಂತಸ್ತು ಹೊಂದಿರುವ ಪ್ಲಾಟ್ ಹತ್ತಲು ಲಿಫ್ಟ್ ನ್ನು ಬಳಸಲಾಗುತ್ತದೆ. ಆದರೆ ಇಲ್ಲೊಂದು ಕಡೆ ಏನಾಗಿದೆ ನೋಡಿ. ಸುಮಾರು ಅರ್ಧ ಗಂಟೆ ಕಾಲ!-->…