News Good News To Fisherman: ರಾಜ್ಯದ ಮೀನುಗಾರರೇ ಇತ್ತ ಗಮನಿಸಿ, ಸಿಗಲಿದೆ ಸಬ್ಸಿಡಿ ದರದಲ್ಲಿ ಪೆಟ್ರೋಲ್!!! ವಿದ್ಯಾ ಗೌಡ Jul 31, 2023 ರಾಜ್ಯ ಸರ್ಕಾರ ಮೋಟಾರ್ ಬೋಟ್ ಗಳಿಗೆ ಸಬ್ಸಿಡಿ ದರದಲ್ಲಿ ಪೆಟ್ರೋಲ್ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.