Latest Sports News Karnataka
ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಗಂಡು ಮಗು ಸಾವು !
ಖ್ಯಾತ ಫುಟ್ಬಾಲ್ ಆಟಗಾರ ರೊನಾಲ್ಡೋ ತನ್ನ ನವಜಾತ ಅವಳಿ ಶಿಶುಗಳಲ್ಲಿ ಒಂದು ಮಗು ಪ್ರಾಣ ಕಳೆದುಕೊಂಡಿದೆ ಎಂದು ಬರೆದಿದ್ದಾರೆ. ರೊನಾಲ್ಡೋ ಮತ್ತು ಅವರ ಹೆಂಡತಿ ಜಾರ್ಜಿನಾ ರೊಡ್ರಿಗಸ್ ಅವರೊಂದಿಗೆ ಅವಳಿ ಮಕ್ಕಳನ್ನು ನಿರೀಕ್ಷೆಯಲ್ಲಿದ್ದರು. ಆದರೆ ಗಂಡು ಮಗು ಸತ್ತಿದ್ದು…
