News Child death: ಜೆಮ್ಸ್ ಸಿಹಿ ತಿಂಡಿಯ ಬಾಟಲಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗು ಮೃತ್ಯು ! ಆರುಷಿ ಗೌಡ Apr 29, 2023 ಹೆಬ್ಬೆರೆಳು ಗಾತ್ರದ ಜೆಮ್ಸ್ ತುಂಬಿರುವ ಗಾಜಿನ ಬಾಟಲಿ ಮಗುವಿನ ಗಂಟಲಲ್ಲಿ ಸಿಲುಕಿ (Child death) ಸಾವೀಗೀಡಾದ ಹೃದಯವಿದ್ರಾವಕ ಘಟನೆ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.