ಶನಿವಾರ, 24 ಅಕ್ಟೋಬರ್ 2026

Geetha bharathi weight loss photos

Breaking Entertainment News Kannada

28 ಕೆಜಿ ಇಳಿಸಿದ್ರ ಬ್ರಹ್ಮಗಂಟು ಧಾರವಾಹಿಯ ಗೀತಾ? | ಹೀಗೂ ಟ್ರಾನ್ಸ್ಫಾರ್ಮೇಷನ್ ಆಗ್ತಾರಾ?

ಹೌದು, ಕಿರುತೆರೆಯ ಖ್ಯಾತ ನಟಿಯರಲ್ಲಿ ಗೀತಾಭಾರತಿ ಕೂಡ ಒಬ್ಬಳು. ಗುಂಡಮ್ಮ ಎಂದೆ ಫೇಮಸ್ ಅಂತಾನೆ ಹೇಳಬಹುದು. ಜೀ ಕನ್ನಡದಲ್ಲಿ ಪ್ರಸಾರವಾಗ್ತಾ ಇದ್ದಂತಹ ಬ್ರಹ್ಮಗಂಟು ಧಾರವಾಹಿಯಲ್ಲಿ ನಟಿಸುತ್ತಿದ್ದರು. ಇದಾದ ನಂತರ ಬಿಗ್ ಬಾಸ್ 8 ರಲ್ಲಿ ಕಾಣಿಸಿದ್ದರು. ಇವರು ಇವಾಗ…