ರಾಜಕೀಯ Text book: ಬಿಜೆಪಿಗೆ ಮತ್ತೊಂದು ಶಾಕ್ ಕೊಟ್ಟ ಕಾಂಗ್ರೆಸ್- ಶುರುವಾಯ್ತು ಮತ್ತೊಂದು ‘ಆಪರೇಷನ್’ ಅಶ್ವಿನಿ ಹೆಬ್ಬಾರ್ Sep 27, 2023 ಬಿಜೆಪಿಯ ಪರಿಷ್ಕೃತ ಪಠ್ಯವನ್ನು(Text Book)ಕೈ ಬಿಟ್ಟು ಕಾಂಗ್ರೆಸ್ (Congress)ಹೊಸ ಪಠ್ಯ ಕ್ರಮ ಜಾರಿಗೆ ತರಲು ಪಠ್ಯ ಪರಿಷ್ಕರಣೆಗೆ ಹೊಸ ತಜ್ಞರ ಸಮಿತಿಯನ್ನು ರಚಿಸಲಿದೆ.