latest Gautam Adani : ಅದಾನಿಗೆ ಮತ್ತೊಂದು ಬಿಗ್ ಶಾಕ್!ಈ ಪಟ್ಟಿಯಿಂದ ಹೊರಗೆ ? ಆರುಷಿ ಗೌಡ Mar 16, 2023 ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿಗೆ (Gautam Adani) ಬಿಗ್ ಶಾಕಿಂಗ್ ದೊರೆತಿದೆ. ಗೌತಲ್ ಅದಾನಿ ಆಸ್ತಿ ದಿನದಿಂದ ದಿನಕ್ಕೆ ನಷ್ಟವನ್ನ ದಾಖಲಿಸುತ್ತಿದೆ.