ಭಾನುವಾರ, 25 ಅಕ್ಟೋಬರ್ 2026

Gauri-Gaura Puja' tradition

latest

ಮುಖ್ಯಮಂತ್ರಿಗೇ ಬಿದ್ದ ಚಾಟಿ ಏಟಿನ ರುಚಿ, ಸಿಎಂ ಮಣಿಕಟ್ಟಿಗೆ ಬೀಸಿ ಹೊಡೆದ ಚಾಟಿ !

ಮುಖ್ಯಮಂತ್ರಿಗೇ ಸಕತ್ ಚಾಟಿ ಏಟು ಬಿದ್ದಿದೆ. ಸಿಎಂ ಎಲ್ಲಾದರೂ ಚಾಟಿ ಏಟು ತಿನ್ನುವುದು ಕೇಳಿದ್ದೀರಾ?, ಅದೂ ಅಷ್ಟು ಪೊಲೀಸ್ ಪ್ರೊಟೆಕ್ಷನ್ ಸುತ್ತ ಬಂದೋಬಸ್ತ್ ನಲ್ಲಿ ಇರುವಾಗ? ಆದರೆ, ಇಲ್ಲಿ ಮುಖ್ಯಮಂತ್ರಿ ಚಾಟಿ ಏಟು ತಿಂದಿದ್ದಾರೆ. ಜೋರಾಗಿ ಬೀಸಿ ಹೊಡೆದ…