LPG ಗ್ಯಾಸ್ ಸಂಪರ್ಕವನ್ನ ತೆಗೆದುಕೊಳ್ಳುವವರಿಗೆ ಇದೆ 50 ಲಕ್ಷದವರೆಗೆ ವಿಮೆ!
ಗ್ಯಾಸ್ ಸ್ಫೋಟದಂತಹ ಅದೆಷ್ಟೋ ದುರ್ಗಘಟನೆಗಳು ನಡೆಯುತ್ತಲೇ ಇದ್ದು, ಹಲವು ಪ್ರಾಣ ಹಾನಿ ಸೇರಿದಂತೆ ನಷ್ಟಗಳು ಸಂಭವಿಸಿದೆ. ಇಂತಹ ಸಂದರ್ಭದಲ್ಲಿ LPG ಇನ್ಶುರೆನ್ಸ್ ಕವರ್ ಪಾಲಿಸಿಯನ್ನ ಉಪಯೋಗಿಸಿಕೊಳ್ಳಬಹುದು. ಆದ್ರೆ, ಮಾಹಿತಿ ಕೊರತೆಯಿಂದ ಅದೆಷ್ಟೋ ಜನರು ಇದರ ಉಪಯೋಗ ಪಡೆದುಕೊಳ್ಳುವುದರಲ್ಲಿ!-->…