ಶನಿವಾರ, 24 ಅಕ್ಟೋಬರ್ 2026

Garbage

Crime

2 ದಿನದ ನವಜಾತ ಶಿಶುವನ್ನು ಕಸದ ಮೇಲೆ ಎಸೆದು ಹೋದ ತಾಯಿ

ಬೆಂಗಳೂರು: ನಿರ್ದಯಿ ತಾಯಿಯೋರ್ವಳು ತನ್ನ ಎರಡು ದಿನದ ಮಗುವನ್ನು ಕಸದ ಗುಡ್ಡೆ ಮೇಲೆ ಎಸೆದು ಹೋಗಿರುವ ಘಟನೆಯೊಂದು ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸೋಮವಾರ ರಾತ್ರಿ 7 ಗಂಟೆ ಸುಮಾರಿಗೆ ಉತ್ತರಹಳ್ಳಿ ಪೂರ್ಣಪ್ರಜ್ಞಾ ಲೇಔಟ್‌ ಅಪಾರ್ಟ್‌ಮೆಂಟ್‌ ಹಿಂಭಾಗದ…

News

Mysore Dasara: ಮೈಸೂರು ದಸರಾದ 11 ದಿನದಲ್ಲಿ ಸಂಗ್ರಹವಾದ ಕಸ ಎಷ್ಟು ಗೊತ್ತಾ? – ಪಾಲಿಕೆ ಪೌರ ಕಾರ್ಮಿಕರ ‘ಯಶಸ್ವಿ ಸ್ವಚ್ಛತಾ’ ಕಾರ್ಯ

Mysore Dasara: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹನ್ನೊಂದು ದಿನದ ಅವಧಿಯಲ್ಲಿ ಮೈಸೂರು ನಗರದಾದ್ಯಂತ ಸುಮಾರು 2000 ಟನ್ ಕಸ ಸಂಗ್ರಹಣೆಯಾಗಿದೆ. 

News

Bangalore: ಬೆಂಗಳೂರಿಗರೇ ಇನ್ಮುಂದೆ ಎಲ್ಲೆಂದರಲ್ಲಿ ಕಸ ಎಸೆದರೆ ಬೀಳುತ್ತೆ ಭರ್ಜರಿ ದಂಡ

Bangalore: ಬೆಂಗಳೂರು (Bangalore) ಜನರು ಇನ್ಮುಂದೆ ಕಸ ಎಸೆಯುವಾಗ ಸ್ವಲ್ಪ ಹುಷಾರಾಗಿರಿ. ಹೌದು. ಇದುವರೆಗೆ, ಕಸ ಎಸೆದು ಮೊದಲ ಬಾರಿ ಸಿಕ್ಕಿಬಿದ್ದರೆ 500,

News

BANGALORE: ಬೆಂಗಳೂರಲ್ಲಿ ಕಸ ವಿಲೇವಾರಿ ಸಮಸ್ಯೆ! ಮುಷ್ಕರಕ್ಕೆ ಕರೆ?!

BANGALORE: ರಾಜಧಾನಿ ಬೆಂಗಳೂರಿನಲ್ಲಿ (Bangalore) ಮಳೆ ಮಧ್ಯೆ ಕಸದ ವಿಲೇವಾರಿ ಸಮಸ್ಯೆ ಶುರುವಾಗಿದೆ. ನಗರವಾಸಿಗಳು ಬಿಬಿಎಂಪಿ (BBMP) ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

News

Mangaluru: ಕಸ ಪ್ರತ್ಯೇಕ ಮಾಡದವರಿಗೆ ಪಾಲಿಕೆಯಿಂದ ಭರ್ಜರಿ ದಂಡ ಪ್ರಯೋಗ!

Mangaluru: ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಸಿಕಸ, ಒಣ ಕಸ ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ವಿಂಗಡಿಸದೇ ನೀಡುವವರಿಗೆ ದಂಡ ಪ್ರಯೋಗ ಮುಂದುವರೆದಿದೆ. 

News

Mangaluru : ಕೋಲ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕೋಪಗೊಂಡ ವೈದ್ಯನಾಥ ದೈವ- ಕಾರಣ ಗದ್ದೆಯಲ್ಲಿನ ಕಸದ ರಾಶಿ..!!

Mangaluru : ದೈವದ ನೇಮ ನಡೆಯುತ್ತಿದ್ದ ವೇಳೆ ವೈದ್ಯನಾಥ ದೈವವು ಭಕ್ತರ ಮೇಲೆ ಕೋಪಗೊಂಡಿದೆ. ಕಾರಣವೇನೆಂದರೆ ಗದ್ದೆಯಲ್ಲಿ ಬಿದ್ದಿದ್ದ ಕಸದ ರಾಶಿ!!

Latest Health Updates Kannada

Home Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಕಸದ ಬುಟ್ಟಿಗಳನ್ನು ಎಲ್ಲಿಡಬೇಕು? ಕಸವನ್ನು ಎಲ್ಲಿ ಎಸೆಯಬೇಕು ?

Home Vastu Tips: ಮನೆಯಲ್ಲಿ ಕಸ ಅಥವಾ ಹಳೆಯ ವಸ್ತುಗಳನ್ನು ಎಲ್ಲೆಂದರಲ್ಲಿ ಹಾಕುವ ಅಭ್ಯಾಸ ನಿಮಗಿದ್ದರೆ ಈ ಮಾಹಿತಿ ಖಂಡಿತಾ ತಿಳಿಯಿರಿ. ಹೌದು, ವಾಸ್ತು ಪ್ರಕಾರ(Home Vastu Tips), ಮನೆಯಲ್ಲಿರುವ ಹೆಚ್ಚಿನ ಕಸ ಅಥವಾ ತ್ಯಾಜ್ಯ ವಸ್ತುಗಳನ್ನು ಅನಿಷ್ಟ…

News

Maani: ದಾರಿಯಲ್ಲಿ ಹೋಗುವಾಗ ರಸ್ತೆ ಬದಿ ಕಸ ಎಸೆದ ವಾಹನ ಸವಾರರು – ನಂತರ ಆದದ್ದೇನು ಗೊತ್ತಾ?!!

Waste Disposal: ಉಪ್ಪು ತಿಂದವನು ನೀರು ಕುಡಿಯಲೇ ಬೇಕು. ಒಂದು ಸಾರಿ ತಪ್ಪು ಮಾಡಿ ತಪ್ಪಿಸಿದ ಕಳ್ಳ ಮತ್ತೊಂದು ಬಾರಿ ಸಿಕ್ಕಲೇ ಬೇಕು. ಅಂತೆಯೇ ಸ್ವಚ್ಛತೆ ಬಗ್ಗೆ ಎಷ್ಟು ತಿಳಿ ಹೇಳಿದರೂ ನಾಗರಿಕರು ಅದನ್ನು ಅರ್ಥ ಮಾಡಿಕೊಳ್ಳದೇ, ಕಾನೂನಿಗೆ…

National

Mount Everest: ಹಿಮಾಲಯದಲ್ಲಿ ಕಸವೋ ಕಸ, ಎವರೆಸ್ಟ್ ನಲ್ಲಿ ಕಸ ಕೆಡವಿ ಬಂದವರು ಯಾರು ? – ವೈರಲ್ ವಿಡಿಯೋ !

ಮೌಂಟ್‌ ಎವರೆಸ್ಟ್‌ ಹಿಮರಾಶಿಯ ಮೇಲೆ ಎಲ್ಲಿ ನೋಡಿದರೂ ಕಸವೇ ತುಂಬಿರುವುದನ್ನು (Garbage on Mount Everest) ಕಂಡಾಗ ನೀವು ಆಶ್ಚರ್ಯ ಪಡದೇ ಇರಲು ಸಾಧ್ಯವಿಲ್ಲ