ರಾಜಕೀಯ CM Yogi: ಹಿಂದೆ ಗ್ಯಾಂಗ್ ಸ್ಟರ್ ಗಳು ಯುಪಿಗೆ ಅಪಾಯಕಾರಿಯಾಗಿದ್ದರು. ಈಗ ಅವರಿಗೆ ಉತ್ತರಪ್ರದೇಶ ಅಪಾಯಕರವಾಗಿದೆ… ಆರುಷಿ ಗೌಡ Apr 19, 2023 ಈಗ ಗ್ಯಾಂಗ್ ಸ್ಟರ್ ಗಳಿಗೆ ಉತ್ತರ ಪ್ರದೇಶ ಅಪಾಯಕರವಾಗಿ ಬದಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.