ಸೋಮವಾರ, 26 ಅಕ್ಟೋಬರ್ 2026
Trending

Gang rape with orchestra artist in Jharkhand

National

Rape: ಜಾರ್ಖಂಡ್‌ನಲ್ಲಿ ಸ್ಪ್ಯಾನಿಷ್ ಮಹಿಳೆಯ ನಂತರ ಇದೀಗ ರಂಗ ಕಲಾವಿದೆಯ ಮೇಲೆ ಸಾಮೂಹಿಕ ಅತ್ಯಾಚಾರ, ಇಬ್ಬರ ಬಂಧನ ಓರ್ವ ಪರಾರಿ

Rape: ಜಾರ್ಖಂಡ್‌ನ ದುಮ್ಕಾದಲ್ಲಿ ಸ್ಪ್ಯಾನಿಷ್ ಪ್ರವಾಸಿ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇನ್ನೂ ತಣ್ಣಗಾಗಿಲ್ಲ, ಇದೀಗ ಮತ್ತೊಂದು ಸಾಮೂಹಿಕ ಅತ್ಯಾಚಾರದ ಸುದ್ದಿ ಪಲಾಮು ಜಿಲ್ಲೆಯಿಂದ ಬೆಳಕಿಗೆ ಬಂದಿದೆ. 21 ವರ್ಷದ ಯುವತಿ, ಆರ್ಕೆಸ್ಟ್ರಾ ಕಲಾವಿದೆ ಮೇಲೆ…