Browsing Tag

Ganesh visarjan

ನಾಳೆ ಗಣೇಶ ವಿಸರ್ಜನೆ ಪ್ರಯುಕ್ತ ಕೆಲವೆಡೆ ಸರಕಾರಿ ರಜೆ ಘೋಷಣೆ | ಎಲ್ಲಿ ? ಇಲ್ಲಿದೆ ಲಿಸ್ಟ್

ಎಲ್ಲಾ ಕಡೆ ಗಣೇಶನ ಹಬ್ಬ ಸಂಭ್ರಮಾಚರಣೆ. ಗಣೇಶನ ಪ್ರತಿಷ್ಠಾಪನೆ ಮುಗಿದ ನಂತರ ಇನ್ನೇನು ವಿಷರ್ಜನೆ ಇರುವುದು. ಎಲ್ಲರಿಗೂ ಗೊತ್ತಿರುವ ಹಾಗೇ ಗಣೇಶನ ಹಬ್ಬಕ್ಕೆ ಸರ್ಕಾರಿ ರಜೆ ಘೋಷಣೆ ಇರುವುದು ಗೊತ್ತೇ ಇದೆ. ಆದರೆ ನಿಮಗೆ ಗೊತ್ತೇವ? ಗಣೇಶ ವಿಸರ್ಜನೆಗೂ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಹೌದು,