Office Party: ‘3 ಗ್ಲಾಸ್ ಎಣ್ಣೆ ಹೊಡಿ ಇಲ್ಲ ನನಗೆ ಕಿಸ್ ಕೊಡಿ’ – ಆಫೀಸ್ ಪಾರ್ಟಿಯಲ್ಲಿ…
Office Party: ಆಫೀಸ್ ಎಂದ ಮೇಲೆ ವಿವಿಧ ರೀತಿಯ ಮೋಜು, ಮಸ್ತಿ ಇದ್ದೇ ಇರುತ್ತದೆ. ಇಡೀ ದಿನ, ಇಡೀ ವಾರ ದುಡಿದು ದುಡಿದು ಸುಸ್ತಾಗೋ ಎಂಪ್ಲಾಯ್ ಗಳಿಗೆ ಅಲ್ಲಿನ ಬಾಸ್ ವೀಕೆಂಡಿಗೋ ಅಥವಾ ಮಂತ್ ಎಂಡಿಗೋ ಪಾರ್ಟಿ(Office Party) ಏರ್ಪಡಿಸೋದು ಇಲ್ಲ ಕೊಲೀಗ್ ಯಾರದ್ದಾದರೂ ಬರ್ಡೇ ಇದ್ದರು ಅವರು…