Love jihad : ನಾಲ್ಕು ಮಕ್ಕಳ ತಾಯಿ ಮುಸ್ಲಿಂ ಯುವಕನೋರ್ವನ ಜೊತೆ ಎಸ್ಕೇಪ್ | ಗಂಡನಿಗೆ ಶಾಕ್
ಅವರದ್ದು ದಶಕಗಳ ಸಂಸಾರ. ಸುಖವಾಗಿಯೇ ದಂಪತಿಗಳಿಬ್ಬರು ಸಂಸಾರವನ್ನು ಸಾಗಿಸುತ್ತಿದ್ದರು. ಇವರಿಗೆ ನಾಲ್ವರು ಮಕ್ಕಳಿದ್ದಾರೆ. ಆದರೆ, ಹಿರಿಮಗಳ ಮದುವೆ ಬಗ್ಗೆ ಯೋಚನೆ ಮಾಡಬೇಕಿದ್ದ ತಾಯಿ ಮತ್ತೊಬ್ಬನ ಜೊತೆ ಮದುವೆಯಾಗಿದ್ದಾಳೆ. ಅದರಲ್ಲೂ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದು ಲವ್ ಜಿಹಾದ್‌ನ!-->…