Entertainment
Viral Video: ಅಬ್ಬಾ…! ಬರೋಬ್ಬರಿ 80 ವರ್ಷಗಳ ಹಿಂದಿನ ಸ್ನೇಹ| ಭೇಟಿಯಾದ ದೃಶ್ಯ ನೋಡಿದರೆ ನೀವೂ ಕೂಡ ಭಾವುಕರಾಗುತ್ತೀರಾ!
ಸ್ನೇಹ ಅನ್ನೋದು ಅದ್ಭುತವಾದ ಬಂಧ. ಕೆಲವು ಸ್ನೇಹಗಳು ಬಹುಬೇಗನೆ ಮುರಿದು ಬಿದ್ದರೆ ಇನ್ನೂ ಕೆಲವು ಆಲದ ಮರದ ಹಾಗೆ ದೃಢವಾಗಿ ಬಹುಕಾಲ ಇರುತ್ತದೆ. ಅಂತಹದ್ದೆ ಪರಿಶುದ್ದ, ದೃಢವಾದ ಸ್ನೇಹದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸ್ನೇಹವಂತು…



