Thiruvananthapuram lottery ticket: ಓಣಂ ಲಾಟರಿಯಲ್ಲಿ 25 ಕೋಟಿ ಗೆದ್ರೂ ಇನ್ನೂ ಕೈ ಸೇರಿಲ್ಲ ಹಣ- ಆ ಒಂದು ವರದಿ…
ತಿರುವನಂತಪುರಂನಲ್ಲಿ (Thiruvananthapuram)ಈ ವರ್ಷ 25 ಕೋಟಿ ರೂ. ಓಣಂ ಬಂಪರ್ ಲಾಟರಿ( Thiruvananthapuram Lottery Ticket) ಗೆದ್ದವರಿಗೆ ಇನ್ನು ಹಣ ಕೈಗೆ ತಲುಪಿಲ್ಲವಂತೆ .