ಮನೆಗೆ ನುಗ್ಗಿ 21 ವರ್ಷದ ಮಾಡೆಲ್ ನ ಕೊಲೆಗೈದ ಸ್ನೇಹಿತ!!
21 ವರ್ಷದ ಮುಸ್ಕಾನ್ ಎಂಬ ಯುವತಿಯನ್ನು ಆಕೆಯ ಮನೆಯೊಳಗೆ ಚಾಕುವಿನಿಂದ ಇರಿದು ದಾರುಣವಾಗಿ ಹತ್ಯೆ ಮಾಡಲಾದ ಭೀಕರ ಘಟನೆ ದೆಹಲಿಯ ತಿಲಕ್ ನಗರದ ನ್ಯೂ ಮಹಾವೀರ್ ನಗರ ಪ್ರದೇಶದಲ್ಲಿ ನಡೆದಿದೆ. ವಿದ್ಯಾರ್ಥಿನಿಯಾಗಿದ್ದ ಮುಸ್ಕಾನ್ ಅರೆಕಾಲಿಕ ಮಾಡೆಲ್ ಆಗಿಯೂ ಕೆಲಸ…









