News
Freezer murder: ಅಬ್ಬಬ್ಬಾ! 2 ವರ್ಷ, ವೃದ್ಧನ ಹೆಣವನ್ನು ಫ್ರೀಜರ್ನಲ್ಲಿಟ್ಟು ಪಿಂಚಣಿ ದುಡ್ಡಲ್ಲಿ ಮಜಾ ಮಾಡ್ತಿದ್ದ ಈ ಭೂಪ! ಅಷ್ಟಕ್ಕೂ ನಡೆದದ್ದೇನು ಗೊತ್ತಾ?
ಇಲ್ಲೊಬ್ಬ ವ್ಯಕ್ತಿ ವೃದ್ಧರೊಬ್ಬರ ಮೃತದೇಹವನ್ನು ಎರಡು ವರ್ಷಗಳ ಕಾಲ ಫ್ರೀಜರ್ ನಲ್ಲಿ ಇಟ್ಟು ಅವನ ಪಿಂಚಣಿ ಹಣದಲ್ಲಿ ಮಜಾ ಮಾಡುತ್ತಿದ್ದಾನೆ.

