ಶನಿವಾರ, 24 ಅಕ್ಟೋಬರ್ 2026

Free ticket booking

News

TTD : ಹಿರಿಯ ನಾಗರಿಕರಿಗೆ ಟಿಟಿಡಿ ನೀಡಿದೆ ಗುಡ್ ನ್ಯೂಸ್ !!!

ಹಿರಿಯ ನಾಗರಿಕರಿಗೆ ನಾವು ನಮ್ಮ ಕೈಲಾದ ಸಹಾಯ ಮಾಡವುದು ನಮ್ಮ ಧರ್ಮ. ಹಿರಿಯರು ನಮ್ಮ ಮಾರ್ಗದರ್ಶಕರು ಹೌದು. ಈ ನಿಟ್ಟಿನಲ್ಲಿ ಹಿರಿಯರು ಮತ್ತು ಅಂಗವಿಕಲರು ದೈಹಿಕ ಅಸಮರ್ಥರು ಆಗಿರುವ ಕಾರಣ ತಿರುಮಲ ತಿರುಪತಿಯ ಉಚಿತ ದರ್ಶನ ಟಿಕೆಟ್ ನ್ನು…