ಸೋಮವಾರ, 26 ಅಕ್ಟೋಬರ್ 2026
Trending

free metro travel for women

ಬೆಂಗಳೂರು

Free Metro Travel: ಬಸ್ಸಲ್ಲಿ ಫ್ರೀ ಆಯ್ತು, ಇನ್ನು ಮೆಟ್ರೋದಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ !? ಯಾವಾಗಿಂದ ಜಾರಿ ಗೊತ್ತಾ.. ?

Free Metro Travel: ಬಿಎಂಟಿಸಿ(BMTC) ಮೆಟ್ರೋದ ಮಹಿಳಾ ಪ್ರಯಾಣಿಕರನ್ನು ಒಂದಿಷ್ಟರ ಮಟ್ಟಿಗೆ ಕಸಿದಿದೆ. ಈ ಬೆನ್ನಲ್ಲೇ ಮೆಟ್ರೋದಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿಯೆಂದು ಮನವಿಯೊಂದು ಬಂದಿದೆ.