latest
ಫ್ರೀ ಫೈರ್ ಗೇಮ್ ಆಟದ ಚಟದಿಂದ ಈ ಮಕ್ಕಳಿಬ್ಬರು ಮಾಡಿದ್ದು ನೋಡಿದರೆ ಬೆಚ್ಚಿಬೀಳೋದು ಖಂಡಿತ!
ಈಗಿನ ಮಕ್ಕಳಲ್ಲಿ ಎಲ್ಲಿ ನೋಡಿದರೂ ಮೊಬೈಲ್ ಎಂಬ ಅಸ್ತ್ರವನ್ನು ಬಳಸುತ್ತಲೇ ಇರುತ್ತಾರೆ. ಕೆಲವೊಂದು ಮಕ್ಕಳಂತೂ ಆನ್ಲೈನ್ ಗೇಮ್ ಗಳ ಮೇಲೆಯೇ ಅಡಿಕ್ಟ್ ಆಗಿರುತ್ತಾರೆ. ಇಂತಹ ಅಭ್ಯಾಸ ಅದೆಷ್ಟು ಮಾರಕವೆಂದರೆ ವಿದ್ಯಾರ್ಥಿಗಳ ಭವಿಷ್ಯವನ್ನೇ ತಲೆಕೇಳಗಾಗಿಸುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೆ ತಾಜಾ…

