Karnataka State Politics Updates
Free bus travel: ರಾಜ್ಯದಲ್ಲಿನ್ನೂ ಮಹಿಳೆಯರಂತೆ ಇವರಿಗೂ ಉಚಿತ ಬಸ್ ಪ್ರಯಾಣ !! ಸರ್ಕಾರದ ಹೊಸ ಆದೇಶ!!
ಕರ್ನಾಟಕವೂ(Karnataka) ಸೇರಿದಂತೆ ಈಗಾಗಲೇ ಕೆಲವು ರಾಜ್ಯಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಕರ್ನಾಟಕವೂ(Karnataka) ಸೇರಿದಂತೆ ಈಗಾಗಲೇ ಕೆಲವು ರಾಜ್ಯಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಈ ಬೆನ್ನಲ್ಲೇ ಸರ್ಕಾರ(Government) ಈ 'ಶಕ್ತಿ ಯೋಜನೆಗೆ' ಮೇಜರ್ ಸರ್ಜರಿ ಮಾಡಲು ಹೊರಟಿದೆಯಾ ಎಂಬ ಗುಮಾನಿ ಶುರುವಾಗಿದೆ.
ಈ ಬೆನ್ನಲ್ಲೇ ಸಾರಿಗೆ ಸಚಿವ ರಮಾಲಿಂಗ ರೆಡ್ಡಿಯವರು ಮಹಿಳೆಯರಿಗೆ ಹೊಸ ಗುಡ್ ನ್ಯೂಸ್(Good news) ಒಂದನ್ನು ನೀಡಿದ್ದಾರೆ.
Free bus travel effect: ಉಚಿತ ಬಸ್ ಜಾರಿದ ತಂದ ಬೆನ್ನಲ್ಲೆ ಸೀಟಿಗಾಗಿ ಡ್ರೈವರ್ ಸೀಟ್ನ ಡೋರ್ ಮೂಲಕ ಏರಿದ ಘಟನೆಯೊಂದು ಬೆಳಕಿಗೆ ಬಂದಿದೆ