ಶನಿವಾರ, 24 ಅಕ್ಟೋಬರ್ 2026

Free bus service

latest

Govt Schools: ಮಹಿಳೆಯರಿಗೆ ಬಿಗ್ ಶಾಕ್- ಫ್ರೀ ಬಸ್ ಕುರಿತು ಸರ್ಕಾರಕ್ಕೆ ಖಡಕ್ ಸಂದೇಶ ರವಾನಿಸಿದ ಹೈಕೋರ್ಟ್

ಸರ್ಕಾರಿ ಶಾಲೆಗಳ (Govt Schools) ಅವ್ಯವಸ್ಥೆಯ ವಿಚಾರದಲ್ಲಿ ಸರ್ಕಾರಕ್ಕೆ ರಾಜ್ಯ ಹೈಕೋರ್ಟ್‌ (Karnataka High court) ಖಡಕ್ ಆಗಿ ಹೇಳಿದೆ.

News

Shakthi yojana : ಇನ್ನೂ ಖಾಸಗಿ ಬಸ್ ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ? ಶಕ್ತಿ ಯೋಜನೆ ವಿಸ್ತರಣೆ ಬಗ್ಗೆ ಸರ್ಕಾರದ ಸುಳಿವು?

Shakthi yojana: ಈ ಯೋಜನೆ ಕೇವಲ ಸರ್ಕಾರಿ ಬಸ್(Government bus)ಗಳಿಗೆ ಮಾತ್ರ ಸೀಮಿತವಾಗಿದ್ದು, ಸದ್ಯ ಇದನ್ನು ಖಾಸಗಿ ಬಸ್ ಗಳಿಗೂ ವಿಸ್ತರಿಸುವ ಕುರಿತು ಚಿಂತನೆ ನಡೆದಿದೆ.

Karnataka State Politics Updates

Free Bus Service: ಮಹಿಳೆಯರಿಗೆ ಇನ್ಮುಂದೆ ಸ್ಮಾರ್ಟ್ ಕಾರ್ಡ್ ಕಡ್ಡಾಯ ; ಈ ದಿನದಿಂದಲೇ ಜಾರಿ !

ಈ ಸ್ಮಾರ್ಟ್‌ ಕಾರ್ಡ್‌ (Shakti smart Card) ಅನ್ನು ಉಚಿತ ಪ್ರಯಾಣದ ವೇಳೆ ತೋರಿಸುವುದನ್ನು ಕಡ್ಡಾಯ ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

News

Benglore: ಉಚಿತ ಬಸ್ ಪ್ರಯಾಣ ಎಫೆಕ್ಟ್ : ಫ್ರೀ, ಫ್ರೀ ಎಂದು ಇಡೀ ಒಂದು ಬಸ್ಸನ್ನೇ ಬುಕ್ ಮಾಡಲು ಬಂದ ಅಜ್ಜಿ!!

ಇಲ್ಲೊಬ್ಬರು ಅಜ್ಜಿ, ಹೇಗಿದ್ದರೂ ಉಚಿತ ಪ್ರಯಾಣ ಇದೆ ಎಂದು ಒಂದು ಬಸ್ಸನ್ನೇ ಬುಕ್​(Bus book) ಮಾಡಲು ಮಾಹಿತಿ ಕೇಂದ್ರಕ್ಕೆ ಬಂದಿದ್ದಾರೆ.

latest

Free Bus Service: ಮದ್ಯ ಕೊಂಡೊಯ್ಯಲು ಬಿಡದ ಬಸ್ ನಿರ್ವಾಹಕನ ಮೇಲೆ ಸಿಟ್ಟಿಗೆದ್ದ ಮಹಿಳೆಯರು! ಪೊಲೀಸ್‌ ದೂರು ದಾಖಲು

Free Bus Service :ಗದಗದ ಬಸ್ಸಿನಲ್ಲಿ ಮಹಿಳೆಯರು ತಮಗೆ ಮದ್ಯ ಸಾಗಿಸಲು ಅವಕಾಶ ನೀಡಿಲ್ಲ ಎಂದು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

Karnataka State Politics Updates

ಮಹಿಳೆಯರೇ ಗಮನಿಸಿ: ಉಚಿತ ಪ್ರಯಾಣಕ್ಕೂ ಟಿಕೆಟ್ ಪಡೆಯಲೇ ಬೇಕು, ಜೋಕೆ!

Congress guarantee: ರಾಜ್ಯದ್ಯಂತ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ತಮ್ಮಲ್ಲಿನ ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ರೇಷನ್ ಕಾರ್ಡ್ ಅನ್ನು ತೋರಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು